ಭಾರತದ ಅತ್ಯಂತ ಶ್ರೀಮಂತರಾದ 5 ಭಿಕ್ಷುಕರು

ಸ್ನೇಹಿತರೆ ನಮಸ್ಕಾರ ಮನುಷ್ಯರನ್ನ ನಡೆಸುತ್ತಿರುವ ಒಂದು ದೊಡ್ಡ ಇಂಧನ ಅಂದ್ರೆ ಅದು 

  ದುಡ್ಡು  ಪ್ರತಿಯೊಬ್ಬರೂ ವಿವಿಧ ರೀತಿಯ ಕೆಲಸಗಳನ್ನು ಮಾಡಿ ಕಷ್ಟಪಟ್ಟು ದುಡ್ಡನ್ನ ಸಂಪಾದಿಸುತ್ತಾರೆ


ಈ ರೀತಿ ಕಷ್ಟಪಟ್ಟು  ಸಂಪಾದಿಸಿ ದೊಡ್ಡ ವ್ಯಕ್ತಿಗಳು ತುಂಬಾ ಜನರನ್ನ ನಮ್ಮ ಭಾರತ ದೇಶದಲ್ಲಿ ನಾವು ನೋಡಬಹುದು

ಆದರೆ ಈ ಸಮಾಜದಲ್ಲಿ ಇರುವ ಭಿಕ್ಷೆ ಬೇಡುವವರು ಯಾವುದೇ ಕಷ್ಟಪಡದೆ ಅವರ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ  ಬೇರೆಯವರ ಹತ್ತಿರ ಕೈಚಾಚಿ ಭಿಕ್ಷೆ ಬೇಡುತ್ತಾರೆ ಅಂಥವರಲ್ಲಿ ಕೆಲವು ಜನಗಳು ಕೈಕಾಲುಗಳು ಅಂಗವೈಕಲ್ಯದಿಂದ  ಸಂಪಾದನೆ ಮಾಡುವುದಕ್ಕೆ ಆಗದೇ ಇರುವವರು ಕೈಚಾಚಿ ಭಿಕ್ಷೆ ಬೇಡ್ತಾ ಇರುತ್ತಾರೆ


ಇನ್ನು ಕೆಲವರು ದೇವರು ಕೊಟ್ಟ ಎಲ್ಲಾ ಅವಯವಗಳು ಚೆನ್ನಾಗಿ ಇದ್ದರೂ ಕೂಡ ಭಿಕ್ಷೆಯನ್ನ  ಬೇಡಿ ಸುಲಭವಾಗಿ  ಹಣ ಸಂಪಾದಿಸುತ್ತಿದ್ದಾರೆ

ಇವತ್ತಿನ ಲೇಖನದಲ್ಲಿ ಭಿಕ್ಷೆ ಬೇಡಿಕೊಂಡು ಲಕ್ಷಾಂತರ ದುಡ್ಡು ಸಂಪಾದಿಸಿದ ವಿಲಾಸ ವಂತ ಜೀವನವನ್ನು ಅನುಭವಿಸುತ್ತಿರುವ ಇಂಡಿಯಾದಲ್ಲಿ ಇರುವ ಅತ್ಯಂತ ಧನವಂತರ್ ಆದ ಭಿಕ್ಷುಕರ ಬಗ್ಗೆ ನಾವು ತಿಳಿಯೋಣ ಬನ್ನಿ

ನಂಬರ್ 1: ಭಾರತ ಜೈನ್ ಭಾರತದಲ್ಲಿ ಅತ್ಯಂತ ಧನಿಕರು ಯಾರು ಅಂದರೆ ಅವನು ಇವನೇ ಭಾರತದ ಜೈನ್ , ಇವನ ವಯಸ್ಸು 54 ವರ್ಷಗಳು ಇವನು ಹೆಚ್ಚಾಗಿ  ಮುಂಬೈ ನಗರದಲ್ಲಿರುವ ಪರಿಯಲ್ ರಿಜಿಯನ್ ಸ್ಥಳದಲ್ಲಿ ಹೆಚ್ಚಾಗಿ ಭಿಕ್ಷೆಯನ್ನು ಬೇಡ್ತಾನೆ  ಇವನು ಎಷ್ಟು ಧನವಂತ ಅಂದರೆ ಇವನಿಗೆ ಅಪಾರ್ಟ್ಮೆಂಟ್ನಲ್ಲಿ 2

ಎರಡು ಫ್ಲಾಟ್ ಕೂಡ  ಇವೆ ಒಂದೊಂದು ಫ್ಲಾಟ್  ಬೆಲೆ ಹೆಚ್ಚು ಕಡಿಮೆ 70 ಲಕ್ಷ ರೂಪಾಯಿ ಬೆಲೆ ಬಾಳುತ್ತೆ ಇವನು ಫ್ಲಾಟ್ ಗಳು  ಮಾತ್ರ ಅಲ್ಲ ಇವನು ಒಂದು ಸ್ಥಳವನ್ನು  ಜೂಸ್ ಶಾಪಿಗೆ ಬಾಡಿಗೆಕೂಡ   ಕೊಟ್ಟಿದ್ದಾನೆ ಪ್ರತಿ ತಿಂಗಳು 


ಇದರಿಂದ 10000 ಬಡಿಗೆ ಕೂಡ ಬರುತ್ತೆ ಮುಂಬೈ ಪ್ರಾಂತದಲ್ಲಿ ಹೆಚ್ಚುಕಡಿಮೆ ಪ್ರತಿದಿನ 1500 ಯಿಂದ 2000 ರೂಪಾಯಿ ಭಿಕ್ಷೆ ಬೇಡಿ ಇವನು ಸಂಪಾದಿಸುತ್ತಾನೆ  ಇವನು ಕೂಡ ಲಕ್ಷಾಧೀಶ್ವರ ಪಟ್ಟಿಯಲ್ಲಿ ಒಬ್ಬನು ಅಂತ ಹೇಳಿದರೆ ತಪ್ಪಾಗಲಾರದು 

ಇನ್ನು ಉಳಿದ ಬಿಕ್ಷುಕ ಶ್ರೀಮಂತರ ಬಗ್ಗೆ ತಿಳಿಯಬೇಕಾದರೆ ಕೆಳಗಡೆ ಇರುವ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ

ಹಾಗೆ ಮರಿಯದೆ ಈ ಮಾಹಿತಿ ನಿಮ್ಮ ಎಲ್ಲಾ ಸ್ನೇಹಿತರಿಗೆ ವಾಟ್ಸಪ್ ಫೇಸ್ಬುಕ್ ಮುಖಾಂತರ ಶೇರ್ ಮಾಡಿ ಇಷ್ಟವಾದರೆ ನಮ್ಮ ಚಾನಲನ್ನು Subscribe ಮಾಡಿ


👇👇👇👇👇👇👇👇👇👇👇👇👇