ಈ ಊರಿನ ಜನರು ಆಂಜನೇಯಸ್ವಾಮಿ ಯನ್ನು ಬಹಿಸ್ಕರಿಸಿದ್ದ್ದರೆ ಯಾಕೆ ಗೊತ್ತಾ
ನಮಸ್ಕಾರ ಸ್ನೇಹಿತರೆ ನಮ್ಮ ವೆಬ್ಸೈಟ್ ಸ್ವಾಗತ ಈ ಊರಿನಲ್ಲಿ ಆಂಜನೇಯಸ್ವಾಮಿ ಯನ್ನು ಬಹಿಷ್ಕರಿಸಿದ್ದಾರೆ ಯಾಕೆ ಏನಾಯ್ತು ? ಈ ಊರಿನಲ್ಲಿರುವ ಜನಗಳಿಗೆ ಆಂಜನೇಯಸ್ವಾಮಿ ಏನು ಕಿಡು ತಂದಿಟ್ಟ
ಈ ಊರಿನ ಜನಗಳಿಗೆ ಆಂಜನೇಯಸ್ವಾಮಿ ಅಂತ ಕಿಡ್ ಆದ್ರೂ ಏನು ಮಾಡಿದ ಆಂಜನೇಯ ಸ್ವಾಮಿಯನ್ನು ಬಹಿಷ್ಕರಿಸಿದ
ಆ ಊರು ಆದರೂ ಯಾವುದು ?
ಈ ಎಲ್ಲ ಮಾಹಿತಿ ತಿಳಿಯುವ ಮೊದಲು. ಈ ಮಾಹಿತಿ ಶೇರ್ ಮಾಡಿ ಜೈ ಹನುಮಾನ್ ಅಂತ ಕಾಮೆಂಟ್ ಮಾಡಿ.
ಇನ್ನು ವಿಷಯಕ್ಕೆ ಬಂದ್ರೆ
ಸ್ನೇಹಿತರೆ ಭಾರತ ದೇಶದಲ್ಲಿ ಎಲ್ಲಿ ನೋಡಿದರೂ ಕೂಡ ಪ್ರತಿಯೊಂದು ಊರಿನಲ್ಲಿ , ಪ್ರತಿಯೊಂದು ಊರಿನ ಹೊರಗಡೆ ಶಕ್ತಿ ದೇವರಾದ ಆಂಜನೇಯ ಸ್ವಾಮಿಯ ದೇವಸ್ಥಾನ ಇದ್ದೇ ಇರುತ್ತೆ.
ಆಂಜನೇಯ ಸ್ವಾಮಿಯನ್ನು ಪೂಜಿಸುವುದು ದುಷ್ಟಶಕ್ತಿಗಳಿಂದ ನಮ್ಮನ್ನು ಕಾಪಾಡಲಿ,
ಬಲ ಬುದ್ಧಿಯನ್ನು ಅನುಗ್ರಹಿಸುವ ದೇವರು ಎಂದು ಆಂಜನೇಯ ಸ್ವಾಮಿಯನ್ನು ಹೆಚ್ಚಾಗಿ ಪೂಜಿಸುತ್ತೇವೆ
ಅಂತಾ ಶಕ್ತಿಶಾಲಿ ದೇವರನ್ನ ಈ ಒಂದು ಊರಿನವರು ಮಾತ್ರ ಬಹಿಷ್ಕರಿಸಿದ್ದಾರೆ.
ಸ್ನೇಹಿತರೆ ಇನ್ನೊಂದು ಈ ಊರಿನ ವಿಶೇಷತೆ ಏನು ಅಂದರೆ ಕನಿಷ್ಠಪಕ್ಷ ಈ ಊರಿನ ಜನಗಳು ಆಂಜನೇಯ ಸ್ವಾಮಿಯ ಹೆಸರನ್ನು ಹೇಳುವುದಕ್ಕೆ ಕೂಡ ಇಷ್ಟಪಡುವುದಿಲ್ಲ .
ಅಷ್ಟೇ ಅಲ್ಲ ಆ ಊರಿನಲ್ಲಿ ಆಂಜನೇಯಸ್ವಾಮಿಗೆ ಸಂಬಂಧಪಟ್ಟ ಹೆಸರುಗಳು ಆಂಜನೇಯ ಹನುಮಂತ ಮಾರುತಿ ಇತರ ಹಲವಾರು ಆಂಜನೇಯಸ್ವಾಮಿಗೆ ಸಂಬಂಧಪಟ್ಟ ಹೆಸರುಗಳನ್ನು ಇಡುವುದಕ್ಕೆ ಕೂಡ ಅ ಊರಿನ ಜನಗಳು ಇಷ್ಟಪಡುವುದಿಲ್ಲ.
ಕನಿಷ್ಠ ಪಕ್ಷ ಆಂಜನೇಯ ಅಂತ ಉಚ್ಚರಣೆ ಮಾಡುವುದಕ್ಕೆ ಕೂಡ ಅಲ್ಲಿರುವ ಜನಗಳು ಇಷ್ಟಪಡುವುದಿಲ್ಲ.
ಆ ಊರಿನ ಹೆಸರೇ ದ್ರೋಣಗಿರಿ ಉತ್ತರಕಾಂಡ ರಾಷ್ಟ್ರದ ಅಲ್ಮೋರ ಜಿಲ್ಲೆಯಲ್ಲಿ ಇದೆ ಈ ಊರು
ದೇಶದ ರಾಜಧಾನಿಯಾದ ದೆಹಲಿಯಿಂದ ನಾಲ್ಕು ನೂರು ಕಿಲೋಮೀಟರ್ ದೂರದಲ್ಲಿ 6 ಗ್ರಾಮಗಳ ಸಮೂಹದಿಂದ ಕೂಡಿದ ಈ ಊರೇ ದ್ರೋಣಗಿರಿ.
ಈ ಊರಿನಲ್ಲಿ ಅಂದ್ರೆ ದ್ರೋಣಗಿರಿ ಯಲ್ಲಿ ಪ್ರಸಿದ್ಧಿ ಪಡೆದ ಶಕ್ತಿಪೀಠ ಕೂಡ ಇದೆ, ಈ ಶಕ್ತಿ ಪೀಠದಲ್ಲಿ ನೆಲೆಸಿರುವ ದೇವಿಯನ್ನು ದೋನಾಗಿರಿ ದೇವಿ ಅಂತ ಪೂಜಿಸುತ್ತಾರೆ. ಪಾಂಡವರ ಗುರುಗಳಾದ ದ್ರೋಣಾಚಾರ್ಯ
ಈ ಪ್ರದೇಶದಲ್ಲಿರುವ ಬೆಟ್ಟದ ಗುಹೆಯಲ್ಲಿ ಕೆಲವು ದಿನಗಳು ತಪ್ಪಸು ಮಾಡಿರುವ ಕಾರಣಕ್ಕಾಗಿ ಈ ಊರಿಗೆ ದ್ರೋಣಗಿರಿ ಅಂತ ಹೆಸರು ಬಂತು ಅಂತ. ಅಲ್ಲಿರುವ ಜನಗಳು ಹೇಳುತ್ತಾರೆ. ಪಾಂಡವರು ವನವಾಸದಲ್ಲಿದ್ದಾಗ ಕೆಲವು ದಿನಗಳ ಕಾಲ ಇಲ್ಲಿ ನೆಲೆಸಿದ್ದರು ಅಂತ ಮಹಾಭಾರತದಲ್ಲಿ ಕೂಡ ವಿಶ್ಲೇಷಣೆ ಮಾಡಲಾಗಿದೆ
ದೋಣಗಿರಿ ದೇವಿಯನ್ನು ಮಹಾಮಾಯೆ ಹರಿಪ್ರಿಯ ಅಂತ ಅಭಿ ವರ್ಣಿಸುತ್ತಾರೆ.
ಈ ಶಕ್ತಿಪೀಠಕ್ಕೆ ಇರುವ ಮತ್ತೊಂದು ಹೆಸರು ಊಗ್ರಪೀಠ.
ರಾಮಾಯಣ ಕಾಲ ಅಂದರೆ ತ್ರೇತಾಯುಗದಲ್ಲಿ ರಾಮ ಮತ್ತು ರಾವಣಾಸುರ ಮಧ್ಯೆ ನಡೆಯುವ ಯುದ್ಧ ಸಮಯದಲ್ಲಿ ಲಕ್ಷ್ಮಣ ಮೂರ್ಛೆ ಬಂದು ಸ್ಪೃಹ ತಪ್ಪಿ ಕೆಳಗೆ ಬೀಳುತ್ತಾನೆ ಇದು ನಿಮ್ಮೆಲ್ಲರಿಗೂ ಗೊತ್ತಿರುವ ವಿಚಾರ .
ಆವಾಗ ಆಂಜನೇಯಸ್ವಾಮಿ ಎಲ್ಲೋ ಹಿಮಾಲಯ ಪರ್ವತದಲ್ಲಿರುವ ಸಂಜೀವನಿ ಪರ್ವತವನ್ನು ತಂದು ಮೂರ್ಚೆಯಿಂದ ಕೆಳಗೆ ಬಿದ್ದ ಲಕ್ಷ್ಮಣನನ್ನು ಕಾಪಾಡುತ್ತಾನೆ ಈ ಸ್ಟೋರಿ ಎಲ್ಲರಿಗೂ ಗೊತ್ತಿರುವ ವಿಚಾರ .
ಈ ಸಂಜೀವನಿ ಪರ್ವತವೇ ದ್ರೋಣಗಿರಿ ಯಲ್ಲಿ ಇತ್ತು ಅಂತೆ ತಾವು ಎಷ್ಟು ಭಕ್ತಿ-ಶ್ರದ್ಧೆಯಿಂದ ಪೂಜಿಸುವ ಸಂಜೀವನಿ ಪರ್ವತವನ್ನು ಅಲ್ಲಿಂದ ತೋಗೊಂಡು ಹೋದ ಅನ್ನುವ ಕಾರಣಕ್ಕೆ. ಇಲ್ಲಿರುವ ಜನಗಳಿಗೆ ತುಂಬಾ ಕೋಪ ಬಂತು .
ಅವತ್ತಿನಿಂದ ಇವವತಿನ ವರೆಗೂ ಆಂಜನೇಯ ಸ್ವಾಮಿಯ ಪೂಜೆ ಮಾಡುವುದನ್ನು ನಿಲ್ಲಿಸುತ್ತಾರೆ ಈ ಊರಿನ ಜನಗಳು.
ಸ್ನೇಹಿತರೆ ತಾವು ಪವಿತ್ರ ದಿಂದ ಎಷ್ಟು ಭಕ್ತಿಯಿಂದ ಶ್ರದ್ಧೆಯಿಂದ ಪೂಜೆ ಮಾಡುವ ಸಂಜೀವಿನಿ ಪರ್ವತವನ್ನು ತಮ್ಮಿಂದ ದೂರ ಮಾಡಿದ ಅನ್ನುವ
ಕೊಪ್ಪಕ್ಕೆ ಈ ಊರಿನ ಜನಗಳು ಆಂಜನೇಯಸ್ವಾಮಿ ಅನ್ನು ಬಹಿಷ್ಕರಿಸಿದ್ದಾರೆ.
ಸ್ನೇಹಿತರೆ ಈ ಚಿಕ್ಕ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಕೂಡಲೇ ಒಂದು ಲೈಕ್ ಕೊಟ್ಟು ನಮ್ಮ ವೆಬ್ಸೈಟ್ ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು
0 ಕಾಮೆಂಟ್‌ಗಳು
Please Do not spam Here, Dont Post any Link Here.