ಶ್ರಾವಣ ಮಾಸದಲ್ಲಿ  ತಿಳಿದು ತಿಳಿಯದೆ ಹೀಗೆ ದೀಪಾರಾಧನೆ ಮಾಡಿದರೆ ಫಲಿತಾಂಶ ಸಿಗುವುದಿಲ್ಲ 

ಅಕ್ಷಯ ಕನ್ನಡ  ಶ್ರಾವಣ ಮಾಸ 

ಪ್ರತಿನಿತ್ಯ ದೈವಾರಾಧನೆ ಸಮಯದಲ್ಲಿ ದೀಪ ಆರಾಧನೆ ಅತಿಮುಖ್ಯ ಅಂತ ನಮ್ಮ ಶಾಸ್ತ್ರಗಳು ಹೇಳುತ್ತವೆ.
ಆದರೆ ಈ ಶ್ರಾವಣಮಾಸದಲ್ಲಿ ಕಾರ್ತಿಕಮಾಸದಲ್ಲಿ ಇವುಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. 

ಆದ್ದರಿಂದ ಶ್ರಾವಣ ಮಾಸದಲ್ಲಿ ದೀಪಾರಾಧನೆ ವಿಷಯದಲ್ಲಿ ತಿಳಿಯದೆ  ಈ ತಪ್ಪು ಕೆಲಸವನ್ನು  ಮಾಡಿದರೆ ಫಲಿತಾಂಶ ಶೂನ್ಯ ಅಂತ ನಮ್ಮ ಸಂಪ್ರದಾಯ ತಿಳಿಸುತ್ತೆ.
ಈ ಶ್ರಾವಣ ಮಾಸದಲ್ಲಿ ಲಕ್ಷ್ಮಿ ಕಟಾಕ್ಷ ಗೋಸ್ಕರ ದೀಪಾರಾಧನೆ ಸಮಯದಲ್ಲಿ ಪಾಲಿಸಬೇಕಾದ  ಕೆಲವು  ನಿಯಮಗಳು  ಈ ವಿಡಿಯೋದಲ್ಲಿ ತಿಳಿಯೋಣ 

ಈ ವಿಡಿಯೋವನ್ನು ಕೊನೆವರೆಗೂ ನೋಡಿದರೆ ಮಾತ್ರ  ಅರ್ಥವಾಗುತ್ತದೆ.  ಆದ್ದರಿಂದ ಈ ವಿಡಿಯೋ ಕೊನೆಯವರೆಗೂ ನೋಡಿ  ಈ ವಿಡಿಯೋ ಇಷ್ಟವಾದರೆ ಲೈಕ್ ಮಾಡಿ ಮತ್ತಷ್ಟು  ದೈವಿಕ ಮಾಹಿತಿಗಾಗಿ ಈ ಕೂಡಲೇ ನಮ್ಮ ಚಾನೆಲ್ Subscribe  ಮಾಡಿ. 

ಇನ್ನೂ ವಿಷಯಕ್ಕೆ ಬಂದರೆ ಯಾವ ಮನೆಯಲ್ಲಿ ಪ್ರತಿನಿತ್ಯ ದೀಪ  ಬೆಳಗಿಸುತ್ತರೋ ಆ ಮನೆಯಲ್ಲಿ ಧನ ಅಭಿವೃದ್ಧಿ,  ಲಕ್ಷ್ಮಿ ಕಟಾಕ್ಷ, ಕುಟುಂಬ ಸಭ್ಯರಲ್ಲಿ  ಪ್ರೀತಿ, ವಿಶ್ವಾಸ,ಅನ್ಯೂನ್ಯತೆ, ಸಂಘ ಸಂಸ್ಥೆಗಳಲ್ಲಿ  ಕೀರ್ತಿ, ಯಾವುದೇ ಕೆಲಸ ಶುರು ಮಾಡಿದರೆ ವಿಜಯವಂತವಾಗಿ  ಆಗುತ್ತೆ ಅಂತ  ನಮ್ಮ ಶಾಸ್ತ್ರಗಳು ಹೇಳುತ್ತವೆ.

ಹಾಗೆ ದರಿದ್ರ ಸಮಸ್ಯೆಗಳಿಂದ ಸತಮತ ವಾಗ್ತ ಇದ್ರೆ. ಕುಟುಂದಲ್ಲಿ ಸಮಸ್ಯೆಗಳು ಇದ್ರೆ ಬೆಳಗಿನ ಜಾವ  4:30 ನಿಮಿಷ ದಿಂದ  5 ಗಂಟೆ 30 ನಿಮಿಷ ಒಳಗೆ ದೈವ ಆರಾಧನೆ ಮಾಡಿ ದೀಪವನ್ನು ಬೆಳಗಿಸಿದರೆ 45 ದಿನಗಳಲ್ಲಿ ಫಲಿತಾಂಶ ಕಂಡು ದಾರಿದ್ರ ನಶಿಸಿ ಲಕ್ಷ್ಮಿ ಕಟಾಕ್ಷ ಲಭಿಸುತ್ತದೆ ಅಂತ ನಮ್ಮ ಪುರಾಣಗಳು ಹೇಳುತ್ತವೆ



ಆದರೆ ನಾವು ಯಾವ ಫಲಿತ ಸಲುವಾಗಿ ಆಶಿಸಿ ದೀಪವನ್ನು ಬೆಳಗಿಸುತ್ತೇವೆ ಆ ಫಲಿತ ಪೂರ್ತಿಯಾಗಿ ನಮಗೆ ಸಿಗಬೇಕು ಅಂದರೆ ದೀಪಾರಾಧನೆ ವಿಷಯದಲ್ಲಿ ತಪ್ಪದೇ ಈ ವಿಷಯವನ್ನು ಪಾಲಿಸಬೇಕು.

ತುಂಬಾ ಜನ ದೀಪವನ್ನು ಬೆಳಗಿಸ ಬೇಕಾದರೆ ಮೊದಲು ಬತ್ತಿಯನ್ನ ಹಾಕಿ ನಂತರ ಎಣ್ಣೆಯನ್ನು ಹಾಕಿ ದೀಪವನ್ನು ಬೆಳಗಿಸುತ್ತಾರೆ ಇದು ಮಹಾದೋಷ ಅಂತೆ.

ಮೊದಲು ದೀಪದ ಪ್ರಮಿದಾಗಳಲ್ಲಿ ಎಣ್ಣೆಯನ್ನು ಹಾಕಿ ನಂತರ ಬತ್ತಿಯನ್ನು ಹಾಕಿ ದೀಪಾರಾಧನೆ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಪೂಜೆಯಲ್ಲಿ ಪೂರ್ತಿ ಫಲಿತಾಂಶ ಸಿಗುತ್ತೆ

ಸ್ನೇಹಿತರೆ 
ಹಾಗೆ ದೀಪವನ್ನು ಬೆಳಗಿಸಿದ ಪ್ರಮಿದಗಳನ್ನು  ಯಾವುದೇ ಕಾರಣಕ್ಕೂ ಬರೀ ನೆಲದ ಮೇಲೆ ಇಡಬಾರದು
ಪ್ರಮಿದಾಗಳ  ಕೆಳಗಡೆ ಬೆಳ್ಳಿ , ಇತ್ತಾಳೆ ಅಥವಾ ತಾಮ್ರದ ಪ್ಲೇಟ ಅಥವ ವೀಳೆದೆಲೆ ಮೇಲೆ ಸ್ವಲ್ಪ ಅಕ್ಷತೆ ಹಾಕಿ ದೀಪವನ್ನು ಇಟ್ಟು ಬೆಳಗಿಸಬೇಕು . 

ಸ್ನೇಹಿತರೆ ಹಾಗೆ ದೀಪಾರಾಧನೆ ಮಾಡಿದನಂತರ ದೀಪದ ಪ್ರಮಿದ ಹತ್ತಿರ  3 ಕುಂಕುಮದ ಬಟ್ಟುನ್ನು  ಇಡಬೇಕು
ಹಾಗೆ ತುಂಬಾ ಜನ ದೀಪಾರಾಧನೆ ಮಾಡುವ ಸಮಯದಲ್ಲಿ ನೇರವಾಗಿ  ಬೆಂಕಿ ಪೆಟ್ಟಿಗೆಯಿಂದ ನೇರವಾಗಿ ದೀಪವನ್ನು ಹಚ್ಚುತ್ತಾರೆ ಈ ಪದ್ಧತಿ ನಮ್ಮ ಶಾಸ್ತ್ರದಲ್ಲಿ ಪೂರ್ತಿಯಾಗಿ ಖಂಡಿಸಿದ್ದಾರೆ. 


ಏಕಾಹರತಿ, ಅಥವ ಕರ್ಪೂರ, ಅಥವಾ ಅಗರ ಬತ್ತಿಗಳನ್ನು ಮೊದಲು ಬೆಳಗಿಸಿ ಆ ಜೊತೆಯಿಂದ ದೀಪಗಳನ್ನು ಬೆಳಗಿಸಬೇಕು  ಅಂತ ನಮ್ಮ ಶಾಸ್ತ್ರಗಳು ಸೂಚಿಸುತ್ತವೆ. 
ಆದ್ದರಿಂದ ಈ ನಿಯಮಗಳನ್ನು  ನೀವು ಪಾಲಿಸದೆ ಪವಿತ್ರವಾದ ಶ್ರಾವಣಮಾಸದಲ್ಲಿ ನೀವು ಎಷ್ಟು  ಪೂಜೆ ಮಾಡಿದರು ಅವುಗಳ ಫಲಿತಾಂಶ ಇರುವುದಿಲ್ಲ.


 ಆದ್ದರಿಂದ ದೀಪಾರಾಧನೆ ವಿಷಯದಲ್ಲಿ ಇವುಗಳನ್ನು ತಪ್ಪದೆ ಪಾಲಿಸಿ 

ಓಕೆ ಫ್ರೆಂಡ್ಸ್ ನಾವು ಕೊಟ್ಟ ಈ ದೈವಿಕ ಮಾಹಿತಿ ನಿಮಗೆ ಸ್ವಲ್ಪವಾದರೂ ಇಷ್ಟವಾಗಿದ್ದರೆ ಈ ಕೂಡಲೇ ಈ ವಿಡಿಯೋ ವಾಟ್ಸಪ್ ಫೇಸ್ಬುಕ್ ಮುಖಾಂತರ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ