ಇಂಥ ಲಕ್ಷ್ಮೀದೇವಿ ಫೋಟೋ ಮನೆಯಲ್ಲಿ ಇದ್ದರೆ ತೆಗೆದುಬಿಡಿ ಇಲ್ಲ ಅಂದ್ರೆ ಕಷ್ಟಗಳು ಬರುತ್ತೆ

ಹಾಯ್ ಎಲ್ಲರಿಗೂ ನಮಸ್ಕಾರ ಸಿರಿಸಂಪದ ಗಳಿಗೆ ಆದಿದೇವತೆ ಲಕ್ಷ್ಮಿ ದೇವಿ 
 ಪುರಾಣಗಳ ಪ್ರಕಾರ ಕ್ಷೀರ ಸಮುದ್ರ ದಿಂದ ಲಕ್ಷ್ಮೀದೇವಿ ಜನಿಸಿದಳು. ಅದಕ್ಕೆ ಲಕ್ಷ್ಮೀದೇವಿಗೆ ಹಾಲು ಅಂದರೆ ಮೊಸರು ಅಂದರೆ ತುಂಬಾ ಪ್ರೀತಿ ಹಾಗೆ ಶ್ವೇತವರ್ಣದಲ್ಲಿ ಇರುವ ವಸ್ತುಗಳೆಂದರೆ ಲಕ್ಷ್ಮೀದೇವಿಗೆ ತುಂಬಾ ಪ್ರಿಯಾ ತುಂಬಾ ಇಷ್ಟ ಕೂಡ. ಸ್ನೇಹಿತರೆ ನಿಮಗೆ ಅಲಕ್ಷ್ಮಿಯನ್ನುವ ದೇವತೆ ಗೊತ್ತಾ ?

 ಆ ದೇವತೆ ಏನಾದರೂ ಯಾರ ಮನೆಯಲ್ಲಿ ಆದರೂ ಕಾಲು ಇಟ್ಟರೆ ಅವರು ಅತ್ಯಂತ ದರಿದ್ರ ಬಡತನಕ್ಕೆ ಗುರಿಯಾಗುತ್ತಾರೆ ಅಂತ ಆಧ್ಯಾತ್ಮಿಕ ಪಂಡಿತರು ಹೇಳುತ್ತಿರುತ್ತಾರೆ ಇನ್ನು ವಿಷಯಕ್ಕೆ ಬಂದರೆ ಲಕ್ಷ್ಮೀದೇವಿಗೆ ಒಬ್ಬ ಸಹೋದರಿ ಅಂದರೆ ಒಬ್ಬ ಅಕ್ಕ ಕೂಡ ಇರುತ್ತಾಳೆ ಈ ವಿಷಯ ತುಂಬ ಜನಗಳಿಗೆ ಗೊತ್ತಿ ಲ್ಲ ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲಿ ಲಕ್ಷ್ಮೀದೇವಿಯಾ ಆಶೀರ್ವಾದ ಲಕ್ಷ್ಮಿ ಕಟಾಕ್ಷ ಬೇಕು ಅಂತ ಪ್ರತಿಯೊಬ್ಬರು ಕೋರುತ್ತಾರೆ .  

ಆದರೆ ಲಕ್ಷ್ಮೀದೇವಿ ಸಹೋದರಿ ಇದಕ್ಕೆ ಮಾತ್ರ ಪೂರ್ತಿಯಾಗಿ ರಿವರ್ಸ್ ಆಗಿರುತ್ತಾಳೆ ಆಕೆಯ ಹೆಸರು ಅಲಕ್ಷ್ಮಿ. ಸ್ನೇಹಿತರೆ ಕ್ಷೀರ ಸಮುದ್ರ ದಲ್ಲಿ ಹುಟ್ಟಿದ ಲಕ್ಷ್ಮೀದೇವಿಯನ್ನು ತಾನು ಮದುವೆ ಆಗಬೇಕೆಂದು ಮಹಾವಿಷ್ಣು ಭಾವಿಸುತ್ತಾನೆ ಆದರೆ ತನ್ನ ಸಹೋದರಿಯಾದ ಅಲಕ್ಷ್ಮಿ ದೇವಿ ವಿವಾಹ ಆದ ಮೇಲೆ ನಾನು ವಿವಾಹ ಮಾಡಿಕೊಳ್ಳುತ್ತೇನೆ ಅಂತ ಕಡಾಖಂಡಿತವಾಗಿ ಮಹಾವಿಷ್ಣುವಿನ ಹತ್ತಿರ ಹೇಳ್ತಾಳೆ ಸ್ನೇಹಿತರೆ ಇದರಿಂದ ಅಲಕ್ಷ್ಮಿ ದೇವಿಗೆ ಸರಿಯಾದ ಜೋಡಿಯನ್ನು ಅಂದ್ರೆ ವರವನ್ನು ಎಷ್ಟು ಹುಡುಕಿದರೂ ಶ್ರೀಹರಿ ಮಹಾವಿಷ್ಣುವಿಗೆ ಪ್ರಯೋಜನ ಕಾಣಿಸಲಿಲ್ಲ ಅಲಕ್ಷ್ಮಿ ದೇವಿಯನ್ನು ಮದುವೆಯಾಗಲು ಯಾರೊಬ್ಬರು ಕೂಡ ಮುಂದೆ ಬರಲಿಲ್ಲ. 

 ಕೊನೆಗೆ ತುಂಬಾ ಕಷ್ಟದ ನಂತರ ಉದ್ದಾಲಕ ಮಹರ್ಷಿ ಅನ್ನುವ ಮಹರ್ಷಿಯನ್ನು ಕರೆದುಕೊಂಡುಬಂದು ಮದುವೆಯಾಗಲು ಒಪ್ಪಿಸುತ್ತಾನೆ ಅಲಕ್ಷ್ಮಿ ಯನ್ನು ಸ್ನೇಹಿತರೆ ಇವರಿಬ್ಬರ ಮದುವೆ ನಂತರ ಉದ್ದಾಲಕ ಮಹರ್ಷಿ ಜೊತೆ ಸೇರಿ ಅಲಕ್ಷ್ಮಿದೇವಿ ಆಶ್ರಮಕ್ಕೆ ಬಂದ ನಂತರ ಆಶ್ರಮದ ಒಳಗೆ ಬರಲು ಅಲಕ್ಷ್ಮಿ ದೇವಿ ನಿರಾಕರಿಸುತ್ತಾಳೆ ಹೊರಗೆ ನಿಂತು ಬಿಡ್ತಾಳೆ. ಇದಕ್ಕೆ ಕಾರಣ ಏನು ಅಂತ ಪತಿಯಾದ ಉದ್ಧಾಲಕ ಮಹರ್ಷಿ ಕೇಳಿದಾಗ ಅಲಕ್ಷ್ಮಿ ಈ ವಿಧವಾಗಿ ಸಮಾಧಾನವನ್ನು ಕೊಡುತ್ತಾಳೆ ಏನು ಅಂದರೆ ನಿರಂತರವಾಗಿ ಕಲಹದಿಂದ ಜಗಳವಾಡುವವರು , ಪರಿಶುದ್ಧತೆ ಇರದೆ ಇರುವವರು , ಮತ ಆಚಾರಗಳಿಗೆ ವಿರುದ್ಧವಾಗಿ ಪ್ರವರ್ತಿಸುವ ಇಂಥವರ ಮನೆಯಲ್ಲಿ ಮಾತ್ರ ನೀವಾಸಿಸುತ್ತೇನೆ ಅಂತ ಹೇಳ್ತಾಳೆ ಅಲಕ್ಷ್ಮೀದೇವಿ.

    ಸ್ನೇಹಿತರೆ ಸೂರ್ಯ ಉದಯಿಸುವ ಮೊದಲು ಎದ್ದು , ಪರಿಶುದ್ಧವಾಗಿದ್ದು, ದೈವಾರಾಧನೆ ಮಾಡುವ ಮನೆಯಲ್ಲಿ ನನಗೆ ಪ್ರವೇಶ ಇಲ್ಲ ಅಂತ ಅಲಕ್ಷ್ಮಿ ದೇವಿ ಹೇಳುತ್ತಾಳೆ, ಸ್ನೇಹಿತರೆ ಇಂತಹ ಮನೆಯಲ್ಲಿ ಅಂದ್ರೆ ನಿರಂತರವಾಗಿ ಕಲಹ ಜಗಳವಾಡುವ, ಹಾಗೆ ಪರಿಶುದ್ಧತೆ ಇರದೆ ಇರುವ ಮನೆಯಲ್ಲಿ ,ಮತ ಆಚಾರಗಳಿಗೆ ವಿರುದ್ಧವಾಗಿ ಪ್ರವರ್ತಿಸುವ ಮನೆಯಲ್ಲಿ ನಾನು ಸದಾ ನೀ ವಾಸಿಸುತ್ತೇನೆ ಅಂತ ಹೇಳುತ್ತಾಳೆ ಲಕ್ಷ್ಮೀದೇವಿಯ ಸಹೋದರಿ ಅಲಕ್ಷ್ಮೀದೇವಿ. 



 ಸ್ನೇಹಿತರೆ ಲಕ್ಷ್ಮೀದೇವಿಯನ್ನು ಪೂಜಿಸುವವರು ಯಾವಾಗಲೂ ಕೂಡ ಕಮಲದ ಹೂವಿನ ಮೇಲೆ ಕುಳಿತ ಫೋಟೋವನ್ನು ಪೂಜಿಸಬೇಕು ಇದರಿಂದ ಲಕ್ಷ್ಮಿ ಅನುಗ್ರಹ , ಧನ ಅಭಿವೃದ್ಧಿ ಲಕ್ಷ್ಮಿ ಕಟಾಕ್ಷ ಸಿಗುತ್ತೆ. ಲಕ್ಷ್ಮೀದೇವಿ ನಿಂತಿರುವ ಫೋಟೋವನ್ನು ಪೂಜಾ ಮಂದಿರದಲ್ಲಿ ಇಟ್ಟು ಪೂಜೆ ಮಾಡಬಾರದು ಯಾಕೆಂದರೆ ಲಕ್ಷ್ಮೀದೇವಿ ಚಂಚಲ ಸ್ವಭಾವ ಇರುವ ದೇವತೆ ಆದ್ದರಿಂದ ಮನೆಯಲ್ಲಿ ನಿಲ್ಲುವುದಿಲ್ಲ , ಇರುವುದಿಲ್ಲ ಅಂತ ಪಂಡಿತರು ಹೇಳ್ತಾರೆ ಸ್ನೇಹಿತರೆ ಈ ಮಾಹಿತಿ  ನಿಮಗೆ ಸ್ವಲ್ಪವಾದರೂ ಇಷ್ಟವಾಗಿದ್ದರೆ ದಯವಿಟ್ಟು ಲೈಕ್ ಮಾಡಿ ನಿಮ್ಮ ಫ್ರೆಂಡ್ಸ್ ಅಂಡ್ ಫ್ಯಾಮಿಲಿ ಮೆಂಬರ್ಸ್ಶೇರ್  ನಿಮಗೆ ಏನಾದ್ರು ಜ್ಯೋತಿಷ್ಯ ಪರ ಸಮಸ್ಯೆಗಳು ಇದ್ದರೆ ಸ್ಕ್ರೀನ್ ಮೇಲೆ ಕಾಣುವ ನಂಬರಿಗೆ ಕರೆ ಮಾಡಿ ನಿಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಬಹುದು ಧನ್ಯವಾದಗಳು 



*********************