ಪ್ರೀತಿಯಿಂದ ಸಾಕಿ ಬೆಳೆಸಿದ ತಮ್ಮ ಮಾಲೀಕರನ್ನು ಕೊಂದ ಅತ್ಯಂತ ಭಯಂಕರವಾದ ಸಾಕುಪ್ರಾಣಿಗಳು

ಹಲೋ ಸ್ನೇಹಿತರೆ ನಮಸ್ಕಾರ ಈ ಭೂಮಿ ಮೇಲೆ ಎಷ್ಟೋ ರೀತಿಯ ಜಂತುಗಳು ಪಕ್ಷಿಗಳು ಕೀಟಗಳು ಇವೆ 


ಪ್ರತಿದಿನ ಎಷ್ಟು ಜನ ಇವುಗಳಿಂದ  ಮರಣ ಹೊಂದುತ್ತಿದ್ದಾರೆ

ಹಾಗೆ ಕೆಲವೊಂದು ಮನೆಯಲ್ಲಿ ಯಾವುದೋ ಒಂದು ಪ್ರಾಣಿಗಳನ್ನು ಸಾಕುತ್ತಾ ಇರುತ್ತೀವಿ ಅದು ನಾಯಿ ಆಗಿರಬಹುದು ಬೆಕ್ಕು  ಆಗಿರಬಹುದು ಗಿಳಿ ಆಗಿರಬಹುದು ಮತ್ತೊಂದು ಮಗದೊಂದು ಸಾಕುಪ್ರಾಣಿಗಳು ಆಗಿರಬಹುದು ಆದರೆ ನಮಗೆ ಇವುಗಳಿಂದ ಅಷ್ಟು ಭಯಂಕರವಾದ ಪ್ರಮಾದಕರ ಏನು ಇರುವುದಿಲ್ಲ

ಆದರೆ ಕೆಲವು ಜನಗಳು ಕೆಲವು ಪ್ರಮಾದಕರ ವಾದ ಪ್ರಾಣಿಗಳನ್ನು ಕೂಡ ಸಾಕುತ್ತಾ ಇರುತ್ತಾರೆ ಇವತ್ತಿನ ಲೇಖನದಲ್ಲಿ ಪ್ರಮಾದ ಕರ ವಾದ ಪ್ರಾಣಿಗಳನ್ನು ಸಾಕಿ ಅವುಗಳಿಂದ ಮರಣಹೊಂದಿದ ಯಜಮಾನರ ಬಗ್ಗೆ ಅವರ ಮಾಲೀಕರ ಬಗ್ಗೆ ನಾವು ತಿಳಿಯೋಣ

ನಂಬರ್ ವನ್  : ಬ್ಲಾಕ್ ವಿಡೋ ಸ್ಪೈಡರ್ ತುಂಬಾ ಜನರು ಸಾಧಾರಣವಾಗಿ ಬ್ಲಾಕ್ ವಿಡೋ ಸ್ಪೈಡರ್ ಗಳನ್ನು ಸಾಕುವುದಿಲ್ಲ ಯಾಕೆಂದರೆ ಇವು ತುಂಬಾ  ವಿಷ ಪೂರಿತವಾದ ಕೀಟಗಳು ಆದಷ್ಟು ಇವುಗಳಿಂದ ದೂರವಿರುವುದು  ಲೇಸು.


ಆದರೆ 2004ರಲ್ಲಿ ಜರ್ಮನಿಯಲ್ಲಿ ಮಾರ್ಕ್  ಓಗೆಲ್ ಅನ್ನುವ ವ್ಯಕ್ತಿ ಇರುವ ಅಪಾರ್ಟ್ಮೆಂಟ್ ನಿಂದ ತುಂಬಾ ವಿಚಿತ್ರವಾದ ದುರ್ವಾಸನೆ ಬರ್ತಾ ಇರುವುದರಿಂದ ಅದೇ ಫ್ಲಾಟ್ ನಲ್ಲಿ ಇರುವ ವ್ಯಕ್ತಿ ಪೊಲೀಸರಿಗೆ ಕಂಪ್ಲೇಂಟ್ ಕೊಡ್ತಾರೆ ಪೊಲೀಸರು ಅಲ್ಲಿಗೆ ಬಂದು ನೋಡಿದಾಗ

ಒಗೆಲ್ ಮೃತದೇಹ ಮುಖದ ಸುತ್ತ ಸ್ಪೈಡರ್ ಗಳು ಓಲೆಗಳನ್ನು ಹಾಕಿ ಸುತ್ತೇವೆ ಮುಖದ ಸುತ್ತ ತಿರುಗು ತ್ತ ಇದ್ದವು 

ಒಗೆಲ್ ಹೇಗೆ ಮರಣ ಹೋದ ಅಂತ ನೋಡಿದರೆ ತಾನು ಸಾಕುತ್ತಿರುವ ಬ್ಲಾಕ್ ವಿಡೋ ಸ್ಪೈಡರ್ ಕಡಿತದಿಂದ ಮರಣ ಹೊಂದುತ್ತಾನೆ 

ಓಗೆಲ್ ಸ್ಪೈಡರ್ ಮಾತ್ರವಲ್ಲ ಅದೇ ರೀತಿ ಅನೇಕ ರೀತಿಯ ಕೀಟಗಳು, ಹಲ್ಲಿಗಳು, ಹಾವುಗಳು ,ಚಿತ್ರವಿಚಿತ್ರವಾದ ಜಂತುಗಳನ್ನು ಕೂಡ ಸಾಕುತ್ತ ಇದ್ದ 

 ಪೊಲೀಸರು ಒಗೆಲ್ ಮೃತದೇಹ ನೋಡ್ತಾ ಇದ್ದಾಗ  ಆ ಸಮಯದಲ್ಲಿ ಸ್ಪೈಡರ್ ವಲೆ ಗಳು ಸುತ್ತಿ  ಅನೇಕರೀತಿಯ ಸಾವಿರಾರು ಕೀಟಗಳು ಹಲ್ಲಿಗಳು ಹಾವುಗಳು ಆ ಮೃತದೇಹವನ್ನು  ಆಹಾರವಾಗಿ ಸೇವಿಸುತ್ತಾ ಇದ್ದವು ಇದನ್ನು ನೋಡಿ ಪೊಲೀಸರು ಆಶ್ಚರ್ಯಕ್ಕೆ ಗುರಿಯಾಗುತ್ತಾರೆ

ಸ್ನೇಹಿತರೆ ಇನ್ನು ಉಳಿದ ಭಯಂಕರವಾದ ಪ್ರಮಾದಕರ ವಾದ ಪ್ರಾಣಿಗಳ ಬಗ್ಗೆ ನೀವು ತಿಳ್ಕೊಬೇಕು ಅಂದರೆ ಕೆಳಗಡೆ ಕಾಣಿಸುವ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ನಿಮಗೆ ಇಷ್ಟವಾದರೆ ಒಂದು ಲೈಕ್ ಕೊಟ್ಟು ನಿಮ್ಮ ಸ್ನೇಹಿತರಿಗೆ ವಾಟ್ಸಾಪ್ನಲ್ಲಿ ಫೇಸ್ಬುಕ್ ಮುಖಾಂತರ ಎಲ್ಲರಿಗೂ ಈ ವಿಡಿಯೋವನ್ನು ಶೇರ್ ಮಾಡಿ

♥️👇👇👇👇👇👇👇👇👇👇👇👇♥️