108 ಅಯ್ಯಪ್ಪ ಶರಣು ಘೋಷ



ಓಂ ಸ್ವಾಮಿಯೇ  ಶರಣಂ ಅಯ್ಷಪ್ಪ
ಹರಿಹರ ಸುತನೇ ಶರಣಂ ಅಯ್ಯಪ್ಪ
ಅಂಬಾ ಸುತನೇ  ಶರಣಂ ಅಯ್ಯಪ್ಪ
ಆರ್ತ ಪರಾಯಣನೇ ಶರಣಂ ಅಯ್ಯಪ್ಪ
ಅನಾಥ ರಕ್ಷಕನೇ ಶರಣಂ ಅಯ್ಯಪ್ಪ
ಅಭಿಷೇಕಪ್ರಿಯನೇ   ಶರಣಂ ಅಯ್ಯಪ್ಪ
ಅಲಂಕಾರ ಪ್ರಿಯನೇ ಶರಣಂ ಅಯ್ಯಪ್ಪ
ಅರ್ಥವಿನಾಶನೇ  ಶರಣಂ ಅಯ್ಯಪ್ಪ
ಅಖಿಲಾಧಾರನೇ  ಶರಣಂ ಅಯ್ಯಪ್ಪ
ಆಪತ್ಭಾಂಧವನೇ  ಶರಣಂ ಅಯ್ಯಪ್ಪ
ಆಶ್ರಿತವತ್ಸಲನೇ    ಶರಣಂ ಅಯ್ಯಪ್ಪ
ಅಚ್ಛನ್ ವೇಲ್ ಅರಸೇ ಶರಣಂ ಅಯ್ಯಪ್ಪ
ಅನ್ನದಾನ ಪ್ರಭುವೇ ಶರಣಂ ಅಯ್ಯಪ್ಪ
ಅರಣ್ಯಪಾಲಕನೇ ಶರಣಂ ಅಯ್ಯಪ್ಪ
ಅಪರಾಧ ರಕ್ಷಕನೇ ಶರಣಂ ಅಯ್ಯಪ್ಪ
ಅಳುದಾನದಿಯೇ ಶರಣಂ ಅಯ್ಯಪ್ಪ
ಮಹಿಷಿ ಮರ್ದನನೇ ಶರಣಂ ಅಯ್ಯಪ್ಪ
ಮಾಯಾ‌ಸುತನೇ ಶರಣಂ ಅಯ್ಯಪ್ಪ
ಮಕರಜ್ಯೋತಿಯೇ ಶರಣಂ ಅಯ್ಯಪ್ಪ
ಮಹೇಶ್ವರ ಸುತನೇ ಶರಣಂ ಅಯ್ಯಪ್ಪ
ಕರ್ಪೂರ ಪ್ರಿಯನೇ ಶರಣಂ ಅಯ್ಯಪ್ಪ
ಕರಿಮಲೆ ವಾಸನೇ ಶರಣಂ ಅಯ್ಯಪ್ಪ
ಕರಿ ಸ್ವಾಮಿಯೇ ಶರಣಂ ಅಯ್ಯಪ್ಪ
ಕುಂಬಳ ಹಳ್ಳವೇ ಶರಣಂ ಅಯ್ಯಪ್
ಕರ್ಮಬಂಧ ವಿಮೋಚಕನೇ ಶರಣಂ ಅಯ್ಯಪ್ಪ
ಚಂದ್ರಕಲಾಧರನೇ ಶರಣಂ ಅಯ್ಯಪ್ಪ
ಚಿನ್ಮಯ ರೂಪನೇ ಶರಣಂ ಅಯ್ಯಪ್ಪ
ಪಂಪಾನದಿಯೇ ಶರಣಂ ಅಯ್ಯಪ್ಪ
ಪಂಪಾದೀಪವೆ ಶರಣಂ ಅಯ್ಯಪ್ಪ
ಪಂದಳರಾಜನೇ ಶರಣಂ ಅಯ್ಯಪ್ಪ
ಪರಮೇಶ್ವರ ಪುತ್ರನೇ ಶರಣಂ ಅಯ್ಯಪ್ಪ
ಪಾವನ ಮೂರ್ತಿಯೇ ಶರಣಂ ಅಯ್ಯಪ್ಪ
ಭಕ್ತರ ಪ್ರಿಯನೇ ಶರಣಂ ಅಯ್ಯಪ್ಪ
ಭೂಲೋಕವಾಸನೇ ಶರಣಂ ಅಯ್ಯಪ್ಪ
ಭಕ್ತರದಾಸನೇ ಶರಣಂ ಅಯ್ಯಪ್ಪ
ಭೂತಗಣನಾಯಕನೇ ಶರಣಂ ಅಯ್ಯಪ್ಪ
ಆನಂದಚಿತ್ತನೇ ಶರಣಂ ಅಯ್ಯಪ್ಪ
ಅರಿಯಂಗಳಾವಿ ಅಯ್ಯನೇ ಶರಣಂ ಅಯ್ಯಪ್ಪ
ಅಗಣಿತಗುಣ ನಿಧಿಯೇ ಶರಣಂ ಅಯ್ಯಪ್ಪ
ಅರಣ್ಯ ರಕ್ಷಕನೇ ಶರಣಂ ಅಯ್ಯಪ್ಪ
ಅಮರ ಪ್ರಧಾಯಕನೇ ಶರಣಂ ಅಯ್ಯಪ್ಪ
ಅಳುದಾ ನದಿಯ ಸರಹರವೇ ಶರಣಂ ಅಯ್ಯಪ್ಪ
ಮದಕರಿ ವಾಹನನೇ ಶರಣಂ ಅಯ್ಯಪ್ಪ
ಮೋಹ ವಿನಾಶಕನೇ ಶರಣಂ ಅಯ್ಯಪ್ಪ
ಮಾನವ ರಕ್ಷಿತನೇ ಶರಣಂ ಅಯ್ಯಪ್ಪ
ಮುಕ್ತಿ ಪ್ರದಾಯಕನೇ ಶರಣಂ ಅಯ್ಯಪ್ಪ
ಮಾನವ ಜೀವಿತನೆ ಶರಣಂ ಅಯ್ಯಪ್ಪ
ಕರುಣಾಸಾಗರನೇ ಶರಣಂ ಅಯ್ಯಪ್ಪ
ಕರಿಮಲೆವಾಸನೆ ಶರಣಂ ಅಯ್ಯಪ್ಪ
ಕರುಣಾ ಜ್ಯೋತಿಯೇ ಶರಣಂ ಅಯ್ಯಪ್ಪ
ಕಾಳಕಟ್ಟಿ ಆಶ್ರಮವೇ ಶರಣಂ ಅಯ್ಯಪ್ಪ
ಕಲಿಯುಗ ದೈವನೇ ಶರಣಂ ಅಯ್ಯಪ್ಪ
ಚಂದ್ರಾರ್ಚಿತನೇ ಶರಣಂ ಅಯ್ಯಪ್ಪ
ಚಿತರೂಪನೇ ಶರಣಂ ಅಯ್ಯಪ್ಪ
ಪಂಪಾಶಿಶುವೇ ಶರಣಂ ಅಯ್ಯಪ್ಪ
ಪಂಪಾ ಬಾಣವೇ ಶರಣಂ ಅಯ್ಯಪ್ಪ
ಪೊಣ್ಣಂಬಳವಾಸನೇ ಶರಣಂ ಅಯ್ಯಪ್ಪ
ಪಾಪವಿನಾಶಕನೇ ಶರಣಂ ಅಯ್ಯಪ್ಪ
ಪಂಪಾ ನದಿಯೇ ಶರಣಂ ಅಯ್ಯಪ್ಪ
ಭಸ್ಮ ವಿಭೂಷಿತನೇ ಶರಣಂ ಅಯ್ಯಪ್ಪ
ಭೂಮಿ ಪ್ರಪಂಚನೇ ಶರಣಂ ಅಯ್ಯಪ್ಪ
ಭವರೋಗ ನಿವಾರಣನೇ ಶರಣಂ ಅಯ್ಯಪ್ಪ
ಭಕ್ತಜನ ರಕ್ಷಕನೇ ಶರಣಂ ಅಯ್ಯಪ್ಪ
ಬೆಟ್ಟದ ಮೇಲಿನ ಶಾಸ್ತವೇ ಶರಣಂ ಅಯ್ಯಪ್ಪ
ದುಖ: ವಿನಾಶಕನೇ ಶರಣಂ ಅಯ್ಯಪ್ಪ
ದೀನದಯಾಪರನೇ ಶರಣಂ ಅಯ್ಯಪ್ಪ
ಧನುರ್ ವೀರನೇ ಶರಣಂ ಅಯ್ಯಪ್ಪ
ವಾವರ ಸ್ವಾಮಿಯೇ ಶರಣಂ ಅಯ್ಯಪ್ಪ
ವನದೇವತೆಗಳೇ ಶರಣಂ ಅಯ್ಯಪ್ಪ
ವೇದಾಂತ ಮಕರಂದನನೇ ಶರಣಂ ಅಯ್ಯಪ್ಪ
ತುಪ್ಪದಭಿಷೇಕ ಪ್ರಿಯನೇ ಶರಣಂ ಅಯ್ಯಪ್ಪ
ಜಟಾಧರನೇ ಶರಣಂ ಅಯ್ಯಪ್ಪ
ಶಬರಿಪೀಠವೆ ಶರಣಂ ಅಯ್ಯಪ್ಪ
ಶರಂಗುತ್ತಿ ಆಲೇ ಶರಣಂ ಅಯ್ಯಪ್ಪ
ಶಂಕರ ಸುತನೇ ಶರಣಂ ಅಯ್ಯಪ್ಪ
ಸ್ವಾಮಿಯ ದೇವಾಲಯವೇ ಶರಣಂ ಅಯ್ಯಪ್ಪ
ಸ್ವಾಮಿಯ ಪೂಂಗಾವಣವೇ ಶರಣಂ ಅಯ್ಯಪ್ಪ
ಸುರಿಗಾಯುಧನೇ ಶರಣಂ ಅಯ್ಯಪ್ಪ
ಸರ್ವಪಾಪವಿನಾಶಕನೇ ಶರಣಂ ಅಯ್ಯಪ್ಪ
ಇಂದ್ರಾದಿ ಪೂಜಿತನೇ ಶರಣಂ ಅಯ್ಯಪ್ಪ
ಇಂಜಿಪಾರ ಕೋಟೆಯೇ ಶರಣಂ ಅಯ್ಯಪ್ಪ
ಗುರುಪಾದ ವಂದನೇ ಶರಣಂ ಅಯ್ಯಪ್ಪ
ವಿಳ್ಳಾಳಿ ವೀರನೆ ಶರಣಂ ಅಯ್ಯಪ್ಪ
ನೀಲಾಂಭರಧರನೇ ಶರಣಂ ಅಯ್ಯಪ್ಪ
ಹದಿನೆಂಟು ಮೆಟ್ಟಿಲೇ ಶರಣಂ ಅಯ್ಯಪ್ಪ
ಭಸ್ಮಕುಲವೇ ಶರಣಂ ಅಯ್ಯಪ್ಪ
ದುರಿತ ನಿವಾರಣನೇ ಶರಣಂ ಅಯ್ಯಪ್ಪ
ದಿವ್ಯಸ್ವರೂಪನೇ ಶರಣಂ ಅಯ್ಯಪ್ಪ
ದೇವಕುಲಾವತಾರನೇ ಶರಣಂ ಅಯ್ಯಪ್ಪ
ವಾವರ ಮೋಕ್ಷಿತನೇ ಶರಣಂ ಅಯ್ಯಪ್ಪ
ವನ ರಕ್ಷಕನೇ ಶರಣಂ ಅಯ್ಯಪ್ಪ
ವೇದಾಂತ ವೇದ್ಯನೇ ಶರಣಂ ಅಯ್ಯಪ್ಪ
ತಾರಕ ಬ್ರಹ್ಮನೇ ಶರಣಂ ಅಯ್ಯಪ್ಪ
ಜಿತೇಂದ್ರಿಯನೇ ಶರಣಂ ಅಯ್ಯಪ್ಪ
ಶಬರಿ ಮೋಕ್ಷಿತನೇ ಶರಣಂ ಅಯ್ಯಪ್ಪ
ಶತ್ರು ವಿನಾಶಕನೇ ಶರಣಂ ಅಯ್ಯಪ್ಪ
ಶಿಷ್ಟ ಜನಪಾಲಕನೇ ಶರಣಂ ಅಯ್ಯಪ್ಪ
ಸ್ವಾಮಿ ಪ್ರದಕ್ಷಿಣವೇ ಶರಣಂ ಅಯ್ಯಪ್ಪ
ಸ್ವಾಮಿ ದಿವ್ಯ ದರ್ಶನವೇ ಶರಣಂ ಅಯ್ಯಪ್ಪ
ಸತ್ಯ ಸ್ವರೂಪನೇ ಶರಣಂ ಅಯ್ಯಪ್ಪ
ಸರ್ವೇಶ್ವರಿ ಮಾತೆಯೇ ಶರಣಂ ಅಯ್ಯಪ್ಪ
ಇಷ್ಟಪಾಲಕನೇ ಶರಣಂ ಅಯ್ಯಪ್ಪ
ಇಪ್ಪಾಜಿ ಹಳ್ಳವೇ ಶರಣಂ ಅಯ್ಯಪ್ಪ
ಗಣೇಶ ಪಾದವೇ ಶರಣಂ ಅಯ್ಯಪ್ಪ
ವೀರ ಮಣಿಕಂಠನೇ ಶರಣಂ ಅಯ್ಯಪ್ಪ
ನಿತ್ಯ ಬ್ರಹ್ಮಚಾರಿಯೇ ಶರಣಂ ಅಯ್ಯಪ್ಪ
ಮಣಿಕಂಠನೇ ಶರಣಂ ಅಯ್ಯಪ್ಪ
ಓಂ ಹರಿಹರಸುತನ್ ಅಯ್ಯನಯ್ಯಪ್ಪ
ಸ್ವಾಮಿಯೇ ಶರಣಂ ಅಯ್ಯಪ್ಪ🙏

ಸ್ನೇಹಿತರೆ ಇದೇ ತರ ಆಧ್ಯಾತ್ಮಿಕ ಮಾಹಿತಿಗಾಗಿ ಈ ಕೂಡಲೇ ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ 🙏🙏🪔🌺👇

https://t.me/kalpavrukshaastrolife
https://t.me/kalpavrukshaastrolife